ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಸೋದರಸಂಬಂಧಿ,ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ಅಲನ್ನಾ ಪಾಂಡೆ ಇತ್ತೀಚೆಗಷ್ಟೇ ತಾಯಿಯಾಗಿದ್ದು ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ.ಇದರ ಮಧ್ಯೆ ಪ್ರೈಮ್ ವಿಡಿಯೋದಲ್ಲಿ ರಿಯಾಲಿಟಿ ಶೋ ದಿ ಟ್ರೈಬ್ನಲ್ಲಿ ಕಾಣಿಸಿಕೊಂಡಿದ್ದರು.ಸರಣಿಯ ಒಂದು ಸಂಚಿಕೆಯಲ್ಲಿ, ಫ್ಯಾಮಿಲಿ ಗೆಟ್ ಟುಗೆದರ್ ವೇಳೆ ಅಲನ್ನಾ ಸೂಕ್ತವಾದ ಬಟ್ಟೆ ಹಾಕದೇ ಇದ್ದಿದ್ದಕ್ಕೆ ತಂದೆಯಿಂದ ಬೈಯಿಸಿಕೊಂಡಿರುವ ಪ್ರಸಗವೊಂದು ನಡೆದಿದೆ.ತಂದೆ ಚಿಕ್ಕಿ ಪಾಂಡೆ ಬೈ ಮಿಸ್ಟೇಕ್ ಬಟ್ಟೆ ಹಾಕಲು ಮರಿತದ್ದೀಯಾ? ಇದು ಬ್ರಾ..! ಬಟ್ಟೆ ಅಲ್ಲ ಎಂದಿದ್ದು ಅದಿಕ್ಕೆ ಅಲನ್ನಾ ಇದು ಬ್ರಾಲೆಟ್ ಇದು ಡ್ರೆಸ್ ನೀವು ಸೀರಿಯಸ್ ಆಗಿ ಈ ಪ್ರಶ್ನೆ ಕೇಳುತ್ತಲಿದ್ದೀರಾ ಎಂದು ತಂದೆಗೆ ಮರು ಪ್ರಶ್ನೆ ಹಾಕ್ತಾಳೆ. ಹೀಗೆ ಬ್ರಾ ವಿಚಾರವಾಗಿ ತಂದೆ ಮಗಳ ನಡುವೆ ನಡೆದ ಚರ್ಚೆ ನೀವೆ ನೋಡಿ.
ಮ
PublicNext
06/11/2024 06:13 pm