ವಿಜಯಪುರ: ವಕ್ಫ ವಿವಾದ ವಿಚಾರವಾಗಿ ರೈತ ಮುಖಂಡರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಕೊನೆಗೂ ಅಂತ್ಯಗೊಂಡಿದೆ. ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಟಿ ಭೂಬಾಲನ್ ರೈತರ ಸಮಸ್ಯೆ ಆಲಿಸಿದ ನಂತರ ರೈತರ ಪಹಣಿಯಲ್ಲಿನ ವಕ್ಫ ಹೆಸರು ತೆಗೆಯೋದಾಗಿ ಹೇಳುವ ಮೂಲಕ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ರೈತರು ಹೋರಾಟವನ್ನ ಮಾತ್ರ ಕೈ ಬಿಟ್ಟಿದ್ದಾರೆ ವಕ್ಫ ವಿಚಾರ ಯಾವ ತಿರುವು ಪಡೆಯುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.
ಮಂಜು ಕಲಾಲ ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
31/10/2024 09:50 am