ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಅಕ್ಟೋಬರ್‌ 22ರಂದು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ

ಕಾರವಾರ: ಕುಡಿಯುವ ನೀರಿನ ಸರಬರಾಜು ಕೊಳವೆಯಲ್ಲಿ ಸೋರಿಕೆ ಇರುವುದರಿಂದ ಅಕ್ಟೋಬರ್‌ 22ರಂದು ಕಾರವಾರ, ಅಂಕೋಲಾದಲ್ಲಿ ನೀರು ಸರಬರಾಜು ವ್ಯವಸ್ಥೆಯಯಲ್ಲಿ ವ್ಯತ್ಯಯವಾಗಲಿದೆ.

ಹೊನ್ನಳ್ಳಿ ಮೂಲಸ್ಥಾವರದ 711 ಮೀ.ಮೀ ವ್ಯಾಸದ ಕೊಳವೆ ಸರಪಣಿ 100 ಮೀಟರ್‌ನಲ್ಲಿ ನೀರು ಸೋರಿಕೆಯಾಗುತ್ತಿದೆ. ಕೊಳವೆಯ ದುರಸ್ಥಿ ಕಾಮಗಾರಿ ನಡೆಯುವುದರಿಂದ ಕಾರವಾರ-ಅಂಕೋಲಾ, ಸೀಬರ್ಡ್ ನೌಕಾನೆಲೆ, ಗ್ರಾಸಿಮ್ ಇಂಡಸ್ಟ್ರೀಸ್. ಬಿಣಗಾ ಹಾಗೂ ಮಾರ್ಗ ಮಧ್ಯದ ಹಳ್ಳಿಗಳಿಗೆ ನೀರು ಸರಬರಾಜಿವಿನಲ್ಲಿ ವ್ಯತ್ಯಯವಾಗಲಿದೆ. ಈ ವೇಳೆ ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

21/10/2024 10:20 pm

Cinque Terre

5.32 K

Cinque Terre

0