ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಸಿಬಿ ಪೊಲೀಸ್ರ ಕಾರ್ಯಾಚರಣೆ : 21 ಕೋಟಿ ಮೌಲ್ಯದ ವಿದೇಶಿ ಡ್ರಗ್ ಸೀಜ್

ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ 21 ಕೋಟಿಗೂ ಅಧಿಕ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ವಿದೇಶದಿಂದ ಪೋಸ್ಟ್ ಮೂಲಕ ಬರುತ್ತಿದ್ದ ಮಾದಕ ವಸ್ತುಗಳು ಪೋಸ್ಟ್ ಆಫೀಸ್ ನಲ್ಲೆ ಸೀಜ್ ಮಾಡಿದ್ದಾರೆ. 3.500 ಪಾರ್ಸೆಲ್ ಗಳ ಪೈಕ್ 606 ಪಾರ್ಸೆಲ್ ಗಳಲ್ಲಿ ವಿವಿಧ ಮಾದರಿಯ ಡ್ರಗ್ ಸೀಜ್ ಆಗಿದೆ.

13 ಬಗೆಯ ವಿವಿಧ ಮಾದರಿಯ ಒಟ್ಟು 606 ಡ್ರಗ್ಸ್ ಪ್ಯಾಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಪಂಚದ ವಿವಿಧ ದೇಶದಿಂದ ಡ್ರಗ್ಸ್ ಪೋಸ್ಟ್ ಮೂಲಕ ಡ್ರಗ್ ತರಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲೆ ಪೊಲೀಸ್ರ ಮೇಲೆ ಅನುಮಾನ ಬಂದು ಡ್ರಗ್ ಪೆಡ್ಲರ್ ಗಳು ಡ್ರಗ್ ಪಾರ್ಸೆಲ್ ರಿಸೀವ್ ಮಾಡಿರ್ಲಿಲ್ಲ.

ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸ್ರು ಹಾಗೂ ಕಸ್ಟಮ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ದಾಳಿ ನಡೆಸಿದ್ದಾರೆ. ಸದ್ಯ 606 ಪಾರ್ಸೆಲ್ ಪೈಕಿ ಹೈಡ್ರೋ ಗಾಂಜಾ 28 KG,LSD :2569 .MDMA : ಒಂದು 1KG 618 ಗ್ರಾಂ

ಎಕ್ಸ್ಟೆಸಿ ಮಾತ್ರೆ : 11,908.

ಹೆರಾಯಿನ್ 770 ಗ್ರಾಂ.

ಕೊಕೇನ್ 102 ಗ್ರಾಂ.

ಆಂಫಿಟಮೈನ್ 6KG 280 ಗ್ರಾಂ .ಚರಸ್ : 336 ಗ್ರಾಂ

ಗಾಂಜಾ ಎಣ್ಣೆ 1.KG 117 ಗ್ರಾಂ . ಮ್ಯಾಥಾಕ್ಲಿನಾ : 445 ಗ್ರಾಂ.ಇ ಸಿಗರೇಟ್ :11. ನಿಕೋಟಿನ್ : 102 ಎಂ ಎಲ್. ಟ್ಯೊಬ್ಯಾಕೋ 400 ಗ್ರಾಂ.ಯು.ಎಸ್ . ಯು.ಕೆ. ಬೆಲ್ಜಿಯಂ ಥೈಲ್ಯಾಂಡ್ ಸೇರಿ ವಿವಿಧ ದೇಶದಿಂದ ಡ್ರಗ್ಸ್ ಬರುತ್ತಿದ್ದ. ಕಳೆದ ಆರು ವರ್ಷಗಳಿಂದ ಇಂಟರ್ನ್ಯಾಷನಲ್ ಪೋಸ್ಟ್ ಆಫೀಸ್ ನಲ್ಲೆ ಈ ಪಾರ್ಸೆಲದ ಗಳು ಉಳಿದು ಕೊಂಡಿದ್ವು. ಸದ್ಯ ಪೊಲೀಸ್ ಶ್ವಾನಗಳನ್ನು ಬಳಕೆ ಈ ಡ್ರಗ್ ಪಾರ್ಸೆಲ್ ಗಳನ್ನ ಪತ್ತೆ ಮಾಡಲಾಗಿದೆ.

Edited By : Suman K
PublicNext

PublicNext

18/10/2024 03:41 pm

Cinque Terre

6.47 K

Cinque Terre

0

ಸಂಬಂಧಿತ ಸುದ್ದಿ