ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೇಪ್‌ ಕೇಸ್‌ - ಶಾಸಕ ಮುನಿರತ್ನಗೆ ವೈದ್ಯಕೀಯ ಪರೀಕ್ಷೆ - ಸಂಜೆ ಕೋರ್ಟ್‌ಗೆ ಹಾಜರು

ರಾಮನಗರ: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುನಿರತ್ನ ಅವರನ್ನು ಕಗ್ಗಲಿಪುರ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಭದ್ರತಾ ಕಾರಣದಿಂದ ಠಾಣೆ ಪಕ್ಕದಲ್ಲೆ ಇರುವ ಸಮುದಾಯ ವೈದ್ಯಕೀಯ ಕೇಂದ್ರದಲ್ಲಿ ಮುನಿರತ್ನ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆ ನಂತರ ಮುನಿರತ್ನ ವಿಚಾರಣೆ ನಡೆಯಲಿದೆ. ಇಂದು ಸಂಜೆ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಸದ್ಯ ವೈರಲ್ ಆಗಿರೋ ಕೆಲ ವಿಡಿಯೋಗಳು ಫೋಟೋಗಳು ಹಾಗೂ ಸಂತ್ರಸ್ತೆ ನೀಡಿರೋ ದೂರಿನ ಆಧಾರದ ಮೇಲೆ ವಿಚಾರಣೆ ನಡೆಯಲಿದೆ.

Edited By : Ashok M
PublicNext

PublicNext

20/09/2024 12:19 pm

Cinque Terre

12.67 K

Cinque Terre

0

ಸಂಬಂಧಿತ ಸುದ್ದಿ