ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Exclusive : ಮುನಿರತ್ನ ಮೇಲಿನ ಅತ್ಯಾಚಾರ ಪ್ರಕರಣ ಯಶವಂತಪುರ ಠಾಣೆಗೆ ವರ್ಗಾವಣೆಯಾಗುವ ಸಾಧ್ಯತೆ

ಬೆಂಗಳೂರು : ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರೋ ಅತ್ಯಾಚಾರ ಪ್ರಕರಣ ಯಶವಂತಪುರ ಠಾಣೆಗೆ ವರ್ಗಾವಣೆಯಾಗೋ ಸಾಧ್ಯತೆಯಿದೆ. ಸಂತ್ರಸ್ತೆ ಆರೋಪಿಸಿರುವಂತೆ ಬಹುತೇಕ ಕೃತ್ಯಗಳು ಯಶವಂತಪುರ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಕಗ್ಗಲಿಪುರ ಠಾಣೆಯಲ್ಲಿ ಒಮ್ಮೆ ಮಾತ್ರ ಒಂದು ಸ್ಥಳದಲ್ಲೆ ಕೃತ್ಯ ನಡದಿರೊ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಯಶವಂತಪುರ ಠಾಣಾಗೆ ಎಫ್ ಐ ಆರ್ ವರ್ಗಾವಣೆ ಮಾಡುವ ಕುರಿತಿ ಕಗ್ಗಲಿಪುರ ಪೊಲೀಸ್ರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಎಫ್ ಐ ಆರ್ ವರ್ಗಾವಣೆ ಮಾಡುವ ಸಾಧ್ಯತೆಯಿದೆ.

Edited By : Nirmala Aralikatti
Kshetra Samachara

Kshetra Samachara

19/09/2024 03:09 pm

Cinque Terre

1.24 K

Cinque Terre

0