ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಬೈಕ್ ಸವಾರಿ ಮಾಡುತ್ತಲೇ ಸರಸ ಸಲ್ಲಾಪವಾಡಿದ ಜೋಡಿ

ನವದೆಹಲಿ: ಬೈಕ್ ಚಲಾಯಿಸುತ್ತಲೇ ಜೋಡಿಯೊಂದು ಸರಸ ಸಲ್ಲಾಪದಲ್ಲಿ ತೊಡಗಿದೆ. ನವದೆಹಲಿಯ ವಿಕಾಸ್‌ಪುರಿ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ.

ಯುವಕ ಬೈಕ್ ಚಲಾಯಿಸುವಾಗ ಯುವತಿ ಆತನ ವಿರುದ್ಧ ದಿಕ್ಕಿನಲ್ಲಿ ಕುಳಿತು ಚುಂಬನದಲ್ಲಿ ತೊಡಗಿದ್ದಾಳೆ. ಈ ನಡುವೆ ಯುವಕ ಇತರರ ಅರಿವೇ ಇಲ್ಲದಂತೆ ರಾಜಾರೋಷವಾಗಿ ಬೈಕ್ ಚಲಾಯಿಸಿದ್ದಾನೆ. ಸ್ಥಳೀಯರ ಫೋನ್‌ನಲ್ಲಿ ಈ ದೃಶ್ಯ ಸೆರೆಯಾಗಿದೆ.

Edited By : Nagaraj Tulugeri
PublicNext

PublicNext

16/09/2024 10:41 pm

Cinque Terre

105.29 K

Cinque Terre

3