ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಜೂಜು ಆಡಿದ ಆರೋಪದಲ್ಲಿ ಪೊಲೀಸರ ಅಮಾನತು

ಭೋಪಾಲ್: ಪೊಲೀಸ್ ಸಿಬ್ಬಂದಿ ಜೂಜು ಆಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಕೂಡ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜೂಜಾಟದಲ್ಲಿ ತೊಡಗಿದ್ದರು ಎನ್ನಲಾದ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಮಧ್ಯಪ್ರದೇಶದ ಟಿಕಮ್‌ಗಢ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೋಟ್ವಾಲಿ ಪೊಲೀಸ್ ಠಾಣೆಯ ರಿತೇಶ್ ಮಿಶ್ರಾ, ಸೂರಜ್ ರಜಪೂತ್, ಮನೋಜ್ ಅಹಿರ್ವಾರ್, ಭುವನೇಶ್ವರ್ ಹಾಗೂ ದೇಹತ್ ಪೊಲೀಸ್ ಠಾಣೆಯ ಅನಿಲ್ ಪಚೌರಿ, ಡಿಗೋರಾ ಪೊಲೀಸ್ ಠಾಣೆಯ ಸಲ್ಮಾನ್ ಖಾನ್ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ರೋಹಿತ್ ಕಶ್ವಾನಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

16/09/2024 09:35 pm

Cinque Terre

132.38 K

Cinque Terre

0

ಸಂಬಂಧಿತ ಸುದ್ದಿ