ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಥೇಟ್ ಹೆಣದಂತೆ ನಡುರಸ್ತೆಯಲ್ಲಿ ಮಲಗಿದ ಯುವಕ! ಕಾರಣವೇನು?

ಖಾಸ್‌ಗಂಜ್: ಉತ್ತರ ಪ್ರದೇಶದ ಖಾಸ್‌ಗಂಜ್ ನಗರದಲ್ಲಿ ಯುವಕನೊಬ್ಬ ವಿಚಿತ್ರ ರೀತಿಯಲ್ಲಿ ವರ್ತಿಸಿದ್ದಾನೆ. ರಸ್ತೆಯಲ್ಲೇ ಥೇಟ್ ಹೆಣದಂತೆಯೇ ಮಲಗಿದ್ದಾನೆ. ಇದನ್ನು ಕಂಡು ಹತ್ತಿರ ಸುತ್ತುವರೆದ ಸ್ಥಳೀಯರು ದಂಗಾಗಿದ್ದಾರೆ. ನಂತರ ಪರಿಶೀಲಿಸಲಾಗಿ ಇದು ಹೆಣ ಅಲ್ಲ, ಯುವಕನೊಬ್ಬ ಹೆಣದಂತೆಯೇ ಮಲಗಿದ್ದಾನೆ ಎಂಬುದು ಗೊತ್ತಾಗಿದೆ.

ಜನ ಸುತ್ತುವರೆದು ನೋಡುತ್ತಿರುವಾಗಲೇ ಆ ಯುವಕ ಒಮ್ಮಿಂದೊಮ್ಮೆಲೇ ಎದ್ದು ಕುಳಿತಿದ್ದಾನೆ. ಆಗ ಜನಕ್ಕೆ ಈತ ರೀಲ್ಸ್‌ಗಾಗಿ ಈ ರೀತಿ ಮಾಡಿದ್ದಾನೆ ಎಂಬದು ಗೊತ್ತಾಗಿದೆ.

Edited By : Nagaraj Tulugeri
PublicNext

PublicNext

16/09/2024 04:37 pm

Cinque Terre

178.82 K

Cinque Terre

5

ಸಂಬಂಧಿತ ಸುದ್ದಿ