ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೀದಾ ಹಲ್ದಿರಾಮ್ ರೆಸ್ಟೋರಂಟ್‌ಗೆ ನುಗ್ಗಿದ ಕಾರು!

ಆಗ್ರಾ: ವೇಗವಾಗಿ ಬಂದ ಕಾರು ಸೀದಾ ಹಲ್ದಿರಾಮ್ ರೆಸ್ಟೋರಂಟ್‌ಗೆ ನುಗ್ಗಿದೆ. ಇದನ್ನು ಕಂಡು ರೆಸ್ಟೋರಂಟ್‌ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಅರೆಕ್ಷಣ ಕಂಗಾಲಾಗಿದ್ದಾರೆ.

ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕಾರು ಗುದ್ದಿದ ಪರಿಣಾಮ ರೆಸ್ಟೋರಂಟ್‌ನ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

10/09/2024 10:49 pm

Cinque Terre

111.73 K

Cinque Terre

1

ಸಂಬಂಧಿತ ಸುದ್ದಿ