ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

200 ರೂ ಇಂದ ಹಿಡಿದು 2,00,000 ವರೆಗಿನ ಸೀರೆಗಳ ಅರಮನೆ ಸುದರ್ಶನ್ ಸಿಲ್ಕ್ಸ್, ಮಲ್ಲೇಶ್ವರಂ

1944 ಚಿಕ್ಕಪೇಟೆಯಲ್ಲಿ ಆರಂಭವಾದ ಸುದರ್ಶನ್‌ ಸಿಲ್ಕ್ಸ್‌ ನ ಇನ್ನೊಂದು ಬ್ರಾಂಚ್‌ ಮಲೇಶ್ವರಂ ನಲ್ಲಿ ಹತ್ತು ವರ್ಷಗಳ ಹಿಂದೆ ಆರಂಭವಾಗಿದ್ದು , ಎಂಟು ಮಹಡಿಯ ಬೃಹದಾದ ಶೋ ರೂಂ ಅದ್ಭುತ ಕಲೆಕ್ಷನ್‌ ಹೊಂದಿದೆ. ಈಗ ಆಷಾಡ ಸೇಲ್‌ ೫೦% ದಷ್ಟು ರಿಯಾಯಿತಿ ನಡಿಯುತ್ತಲಿರುವುದರಿಂದ ಸೇಲ್‌ ಭರ್ಜರಿಯಾಗಿ ನಡಿತಿದೆ. ಚಿಕ್ಕಪೇಟೆ, ಶೆಷಾದ್ರಿ ಪುರಂ,ಮಲ್ಲೇಶ್ವರಂ, ಮಾರತಳ್ಳಿಗಳಲ್ಲಿ ಸುದರ್ಶನ್‌ ಸಿಲ್ಕ್ಸ್‌ ತನ್ನ ಬ್ರಾಂಚ್ ಗಳನ್ನು ಹೊಂದಿದೆ.

ತಾತ ಜೆ.ವಿ ಸಂಪನ್‌ ಗಪ್ಪ ಹಾಗೂ ತಂದೆ ಜೆ.ಎಸ್‌ ರಮೇಶ್‌ ಹಾಗೂ ಸಹೋದರರ ಕನಸಿನ ಕೂಸು ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು, ಇಂದು ಅಷ್ಟೇ ಜವಾಬ್ಧಾರಿಯಿಂದ ನಡೆಸಿಕೊಂಡು ಹೋಗುತ್ತಿರುವ ಮೂರನೇ ತಲೆಮಾರಿನ ಮ್ಯಾನೆಜಿಂಗ್‌ ಡೈರೆಕ್ಟರ್‌ ಆದ ಶ್ರೀನಿವಾಸ್‌.ಜೆ ಈ ಬಟ್ಟೆಗಳ ಸ್ವರ್ಗ ಸುದರ್ಶನ್‌ ಸಿಲ್ಕ್ಸ್‌ ಬಗ್ಗೆ ಮಾತನಾಡಿದ್ದಾರೆ ನೋಡಿಕೊಂಡು ಬನ್ನಿ.

Edited By : Somashekar
PublicNext

PublicNext

26/07/2024 03:54 pm

Cinque Terre

46.19 K

Cinque Terre

0

ಸಂಬಂಧಿತ ಸುದ್ದಿ