ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: 'ಗೃಹಲಕ್ಷ್ಮೀ ನಂಬಿ ಸಾಲ ಮಾಡೇವಿ, ಆಸೆ ತೋರಿಸಿ ಕೈ ಕೊಡಬ್ಯಾಡ್ರಿ' - ಸರ್ಕಾರಕ್ಕೆ ಮಹಿಳೆಯರ ಒತ್ತಾಯ

ಕಲಘಟಗಿ: ಕಳೆದ ಮೂರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮೀ ದುಡ್ಡು ಬಾರದೆ ಇರುವುದರಿಂದ ಕಲಘಟಗಿ ತಾಲೂಕಿನಲ್ಲಿ ಮಹಿಳೆಯರು ಕಂಗಾಲಾಗಿದ್ದಾರೆ.

'ಗೃಹಲಕ್ಷ್ಮೀ ದುಡ್ಡು ನಂಬಿ ಸಾಲ ಮಾಡಿಕೊಂಡಿದ್ದೇವೆ. ಅಷ್ಟೇ ಅಲ್ಲದೆ ಗೃಹಲಕ್ಷ್ಮೀ ತಮ್ಮ ಸಮಸ್ಯೆಗಳಿಗೆ ಅನುಕೂಲಕರವಾಗಿದ್ದು, ಸರಕಾರ ಕೂಡಲೇ ದುಡ್ಡು ಹಾಕಬೇಕು' ಎಂದು ಮಹಿಳೆಯರು ಮನವಿ ಮಾಡಿದ್ದಾರೆ.

ವರದಿ: ಉದಯ ಗೌಡರ ಪಬ್ಲಿಕ್ ನೆಕ್ಸ್ಟ್, ಕಲಘಟಗಿ

Edited By : Somashekar
Kshetra Samachara

Kshetra Samachara

26/07/2024 12:14 pm

Cinque Terre

30.56 K

Cinque Terre

14

ಸಂಬಂಧಿತ ಸುದ್ದಿ