ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲಿಗೇ ಹೋದರೂ ಜೋಡಿಯಾಗೇ ಬರುತ್ತಿದ್ದರು!

ಕಮಲಾ ಹಂಪನಾ ಮತ್ತು ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯದ ತೇರನ್ನು ಜೊತೆ ಜೊತೆಯಾಗಿಯೇ ಎಳೆದವರು. ಅನ್ಯೋನ್ಯ ದಂಪತಿಯಾಗಿದ್ದ ಅವರಿಬ್ಬರು ಎಲ್ಲಿಗೇ ಹೋದರೂ ಜೊತೆಯಾಗಿಯೇ ಹೋಗುತ್ತಿದ್ದರು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ್ ಅವರು ಹೇಳಿದರು.

ಇಂದು ಬೆಳಗ್ಗೆ ವಿಧಿವಶರಾದ ಡಾ.ಕಮಲಾ ಹಂಪನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ರವೀಂದ್ರ ಕಲಾಕ್ಷೇತ್ರದ ಸಂಸ ರಂಗಮಂದಿರದಲ್ಲಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು, ಕಮಲಾ ಹಂಪನಾ ಅವರ ಸಾಹಿತ್ಯದ ಕೊಡುಗೆಗಳನ್ನು ಸ್ಮರಿಸಿಕೊಂಡರು

Edited By : Suman K
PublicNext

PublicNext

22/06/2024 08:41 pm

Cinque Terre

50.51 K

Cinque Terre

0

ಸಂಬಂಧಿತ ಸುದ್ದಿ