ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂಟಿ ಮೊಸಳೆ ಮೇಲೆ ಕಾಡಿನ ರಾಜರ ದಾಳಿ

ಕಾಡಿಗೆ ರಾಜ ಸಿಂಹ ... ನೀರಿಗೆ ರಾಜ ಮೊಸಳೆ ಇಂತಹ ರಾಜರು ಮುಖಾಮುಖಿ ಕಾದಾಟವಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇನ್ನು ಈ ಬಲಶಾಲಿಗಳ ಕಾದಾಟ ನೆಟ್ಟಿಗರ ಗಮನ ಸೆಳೆದಿದೆ.

lionsdaily_ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಮೊಸಳೆ ಮೇಲೆ ಅತ್ಯಂತ ಚುರುಕ್ಕಾಗಿ ಈ ಸಿಂಹಿಣಿಯರು ದಾಳಿ ಮಾಡಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ತಪ್ಪಿಸಿಕೊಳ್ಳಲು ಮೊಸಳೆ ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆದ್ರೆ ಈ ಹೋರಾಟ ಹೇಗೆ ಕೊನೆಯಾಯಿತು ಎಂಬುದು ಈ ಕ್ಲಿಪ್ ನಲ್ಲಿ ಇಲ್ಲ. ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Edited By : Nagesh Gaonkar
PublicNext

PublicNext

31/05/2022 11:08 pm

Cinque Terre

95.67 K

Cinque Terre

0

ಸಂಬಂಧಿತ ಸುದ್ದಿ