ನವದೆಹಲಿ: ಕಚ್ಚಾ ಬಾದಾಮ್ ಹಾಡು ಈಗ ಸಖತ್ ವೈರಲ್ ಆಗಿದೆ. ಸೋಷಿಯಲ್ ಮಿಡಿಯಾದಲ್ಲಿ ನಿತ್ಯ ಈ ಹಾಡಿಗೆ ರೀಲ್ಸ್ ಗಳನ್ನು ಜನ ಮಾಡುತ್ತಾ ಬಂದಿದ್ದಾರೆ. ಸಾಮಾನ್ಯ ಜನ ಆಯ್ತು ಈಗ ಖಾಕಿ ಕೂಡ ಕಚ್ಚಾ ಬಾದಾಮ್ ಅಂತ ಸ್ಟೆಪ್ಸ್ ಹಾಕುತ್ತಿದೆ. 5 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಬಾದಾಮ್, ಬಾದಾಮ್ ಎಂದು ರೀಲ್ಸ್ ಮಾಡಿದ್ದಾರೆ. @Goofyolives ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ಸಖತ್ ಟ್ರೆಂಡ್ ಆಗ್ತಿದೆ.
PublicNext
23/03/2022 02:38 pm