ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಳೆಯನ ಅಂತ್ಯಕ್ರಿಯೆ ಮಾಡಿದ ಸೆನ್ಸಿಬಲ್ ಶ್ವಾನಗಳು !

ಶ್ವಾನಗಳು ನಿಜಕ್ಕೂ ಸೆನ್ಸಿಬಲ್ ಆಗಿಯೇ ಇರುತ್ತವೆ. ಅವುಗಳ ಪ್ರಾಮಾಣಿಕತೆ ಒಂದು ಕಡೆ ಆದರೆ, ಸ್ನೇಹ ಸಂಬಂಧವೂ ಅಷ್ಟೇ ಗಟ್ಟಿ. ಅದಕ್ಕೆ ಸಾಕ್ಷಿ ಇಲ್ಲಿದೆ. ನೋಡಿ.

ಶ್ವಾನಗಳು ನಮ್ಮ ಇಷ್ಟದ ಪೆಟ್. ಇವು ಮನುಷ್ಯನಿಗೆ ತೋರುವ ಪ್ರೀತಿ ಅನನ್ಯ. ಅದೇ ಶ್ವಾನಗಳು ತಮ್ಮೊಟ್ಟಿಗೆ ಆಡಿದ ಗೆಳೆಯನನ್ನೂ ಅಷ್ಟೇ ಹೆಚ್ಚಿಕೊಂಡಿರುತ್ತವೆ.

ಹೌದು. ನೀವ್ ನೋಡ್ತಿರೋ ಈ ವೀಡಿಯೋ ಅದನ್ನೇ ಹೇಳುತ್ತದೆ.ತಮ್ಮೊಟ್ಟಿಗೆ ಆಡಿದ ಶ್ವಾನ ಸತ್ತು ಹೋದಾಗ ದುಃಖ ಪಟ್ಟಿವೆ. ತಮ್ಮ ಕಾಲುಗಳು ಮತ್ತು ಮೂತಿಯಿಂದಲೇ ತಮ್ಮ ಗೆಳೆಯ ಅಂತ್ಯಕ್ರಿಯೆ ಕೂಡ ಮಾಡಿವೆ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡ ಈ ವೀಡಿಯೋ ಈಗ ವೈರಲ್ ಆಗಿದೆ. ನೋಡುಗರ ಹೃದಯದಲ್ಲೂ ಮಾನವೀಯ ಮೌಲ್ಯವನ್ನ ಮತ್ತೆ ಮೂಡಿಸುತ್ತಿದೆ.

Edited By : Shivu K
PublicNext

PublicNext

04/03/2022 08:07 am

Cinque Terre

65.43 K

Cinque Terre

2

ಸಂಬಂಧಿತ ಸುದ್ದಿ