ಐಸ್ ಡಿಜೆ..ಹೌದು ಇದು ಕೇಳೋಕೆನೆ ವಿಶೇಷ ಅನಿಸುತ್ತದೆ. ಆದರೆ ಇದು ನಿಜ, ಹಾಗಂತ ಈ ಡಿಜೆಯಲ್ಲಿ ಸಂಗೀತ ಬರೋದಿಲ್ಲ. ಆದರೂ ಅದೇ ಫೀಲ್ ನಲ್ಲಿಯೇ ಯುವಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ನೋಡಿ.
ಹೌದು ಇದು ವೈರಲ್ ವೀಡಿಯೋ ಆಗಿರೋದ್ರಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಐಸ್ ಬೀಳೋ ಊರಲ್ಲಿ ಯುವಕರೆಲ್ಲ ಮಸ್ತ್ ಮಸ್ತ್ ಮಜಾ ಮಾಡ್ತಿದ್ದಾರೆ.
ಅವರಲ್ಲಿಯೇ ಒಬ್ಬ ಯುವಕ ಟೇಬಲ್ ಮೇಲೆ ಬಿದ್ದ ಐಸ್‌ನಲ್ಲಿಯೇ ಕಲಾತ್ಮಕವಾಗಿಯೆ ಡಿಜೆ ಸೆಟಪ್ ರೆಡಿ ಮಾಡಿದ್ದಾನೆ. ಅದನ್ನೇ ಮನಸ್ಸಿಗೆ ಬಂದ ಹಾಗೆ ನುಡಿಸಿದ್ದಾನೆ. ಅದೇ ವೀಡಿಯೋನೇ ಈಗ ವೈರಲ್ ಆಗುತ್ತಿದೆ.
PublicNext
11/01/2022 05:41 pm