ಮನುಷ್ಯತ್ವವೇ ಇಲ್ಲದೇ ನಡೆದುಕೊಳ್ಳುವವರ ಮಧ್ಯೆ ಕೆಲವೊಮ್ಮೆ ಇಂತಹ ಮುಗ್ಧ ಮನಸ್ಸುಗಳು ಹತ್ತಿರವಾಗಿಬಿಡುತ್ತೆ. ಮಕ್ಕಳ ಮನಸ್ಸೇ ಹೂವಿನಂತದ್ದು. ತಮ್ಮ ಮುಗ್ಧತೆಯಲ್ಲೇ ಎಲ್ಲರ ಪ್ರೀತಿ ಗಳಿಸ್ತಾರೆ. ಈ ಪುಟ್ಟ ಮಗುವೊಂದು ಪಕ್ಷಿಗಳಿಗೆ ತಾಯಿಯಂತೆ ಅಕ್ಕರೆ ತೋರಿಸಿ ಆಹಾರ ಕೊಡ್ತಿರೋ ವೀಡಿಯೋ ಸಖತ್ ವೈರಲ್ ಆಗಿದೆ. ಮಕ್ಕಳಿಗೆ ತಾಯಿ ಊಟ ಮಾಡಿಸುವ ಹಾಗೇ ಈ ಮಗು ಪಕ್ಷಿಗಳಿಗೆ ಊಟ ಮಾಡಿಸ್ತಾ ಇದೆ. ಈ ಪುಟಾಣಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ..
PublicNext
10/12/2021 04:27 pm