ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಿ ರಕ್ಷಣೆಗೆ ನಾಯಿ ಅಟ್ಟಾಡಿಸಿ ಓಡಿಸಿದ ತಾಯಿ ಕೋಳಿ ವೀಡಿಯೋ ವೈರಲ್

ಈಗ ನಾಯಿ ಮತ್ತು ಕೋಳಿಯ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವೇ ಗಂಟೆಯಲ್ಲಿ ಸಾವಿರಾರು ಜನ ಇದನ್ನ ವೀಕ್ಷಿಸಿದ್ದಾರೆ.ನೆಟ್ಟಿಗರೂ ಇದನ್ನ ಕಂಡು ಎಂಜಾಯ್ ಮಾಡಿದ್ದಾರೆ. ನೀವೂ ಇದನ್ನ ನೋಡಿ.

ನಾಯಿಗಳು ಕೋಳಿಗಳನ್ನ ಹಿಡಿದುಕೊಂಡು ಓಡಿ ಹೋಗಿ ಬಿಡುತ್ತವೆ. ಅವುಗಳನ್ನ ತಿಂದು ಖುಷಿಪಡುತ್ತವೆ. ಆದರೆ ಇಲ್ಲಿಯ ಕೋಳಿ ಮರಿಗಳು ಅಷ್ಟು ಸುಲಭಕ್ಕೆ ಸಿಕ್ಕಿಲ್ಲ. ಅವುಗಳನ್ನ ಹಿಡಿಯೋದು ದೂರದ ಮಾತು.ನಾಯಿಗೆ ಹತ್ತಿರಕ್ಕೂ ಹೋಗಲು ಆಗಿಯೇ ಇಲ್ಲ. ತಾಯಿ ಕೋಳಿ ಮರಿಗಳನ್ನ ಹಿಡಿಯಲು ಬಂದ ನಾಯಿಯನ್ನ ಅಟ್ಟಾಡಿಸಿ ಕುಕ್ಕಿ ಓಡಿಸಿ ಕಳಿಸಿದೆ. ಇದೇ ವೀಡಿಯೋ ಭಾರಿ ವೈರಲ್ ಆಗುತ್ತಿದೆ.

Edited By :
PublicNext

PublicNext

10/11/2021 11:00 pm

Cinque Terre

32.89 K

Cinque Terre

2

ಸಂಬಂಧಿತ ಸುದ್ದಿ