ಮೊಟ್ಟ ಮೊದಲ ಬಾರಿಗೆ ಅಜ್ಜಿಯೊಬ್ಬರು ಪಿಜ್ಜಾ ತಿಂದಿದ್ದಾರೆ. ಅದನ್ನ ಸೇವಿಸಿದಾಗ ಅಜ್ಜಿಗೆ ಆದ ಅನುಭವವೇ ವಿಭಿನ್ನ. ಅದನ್ನ ಸೇವಿಸುತ್ತಲೇ ಭಿನ್ನ-ವಿಭಿನ್ನ ಎಕ್ಸಪ್ರೆಷನ್ ಕೂಡ ಕೊಟ್ಟಿದ್ದಾರೆ. ಆ ವೀಡಿಯೋನೇ ಈಗ ಎಲ್ಲರನ್ನ ಸೆಳೆಯುತ್ತಿದೆ.ನೀವೂ ನೋಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ