ವೈರಲ್ ವೀಡಿಯೋಗಳು ಅಂದ್ರೆನೇ ಹಾಗೆ. ಅವುಗಳಿಗೆ ಹಿಂದೆ-ಮುಂದೆ ಏನೂ ಮಾಹಿತಿ ಇರೋದಿಲ್ಲ. ಅದ್ಯಾರೋ ಚಿತ್ರ-ವಿಚಿತ್ರ ವೀಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಹುಚ್ಚೆಬ್ಬಿಸುತ್ತಾರೆ. ಇಲ್ಲಿ ಆಗಿರೋದು ಅದೇನೇ.ಕುಳ್ಳರಿಬ್ಬರ ಬಾಕ್ಸಿಂಗ್ ಫೈಟ್ ನ ಒಂದು ವೀಡಿಯೋ ಈಗ ಎಲ್ಲರ ಗಮನ ಸೆಳೆಯುವಂತಿದೆ. ನೋಡಿ
ಅದ್ಯಾವುದೋ ಸಾರ್ವಜನಿಕ ಶೌಚಾಲಯ. ಅಲ್ಲಿ ಈ ಕುಳ್ಳರಿಬ್ಬರು ಬಾಕ್ಸಿಂಗ್ ಆಡ್ತಿದ್ದಾರೆ. ಸೀರಿಯಸ್ ಆಗಿಯೇ ಬಡಿದಾಡುತ್ತಿದ್ದಾರೆ. ಇವರ ಈ ಕಾಳಗ ಕಂಡು ಅಲ್ಲಿರೋರು ಕೇಕೆ ಹಾಕುತ್ತಿದ್ದಾರೆ. ಇದರಲ್ಲಿ ಯಾರು ಸೋತರೋ ಏನೋ.ಕುಳ್ಳರ ಈ ಕಾಳಗದ ವೀಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
PublicNext
03/11/2021 07:34 pm