ಸುಮಾರು 20 ತಿಂಗಳ ಬಳಿಕ 1ರಿಂದ 5ನೇ ತರಗತಿ ಶಾಲೆ ಪುನರಾರಂಭವಾಗಿವೆ. ಮಕ್ಕಳು ಅತ್ಯಂತ ಉತ್ಸುಕತೆಯಿಂದ ಶಾಲೆಗೆ ಹೊರಟ್ಟಿದ್ದಾರೆ. ಇನ್ನು ಬಹು ದಿನಗಳ ನಂತ ಶಾಲೆಗೆ ಬಂದ ಮಕ್ಕಳನ್ನು ಶಾಲಾ ಸಿಬ್ಬಂದಿ, ಶಿಕ್ಷಕರು ಅದ್ಧೂರಿಯಾಗಿಯೇ ಸ್ವಾಗತಿಸಿದ್ದಾರೆ.
ಮನೆಪಾಠ ದಿಂದ ಶಾಲೆ ಪಾಠ ಕಲಿಯಲು ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಮಧ್ಯೆ ವಿಡಿಯೋವೊಂದು ವೈರಲ್ ಆಗಿದೆ. ಕಳೆದ 20 ತಿಂಗಳಿಂದ ಮನೆಯಲ್ಲಿ ಜಾಲಿಯಾಗಿದ್ದ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಒರೆಗಚ್ಚುತ್ತಿದಿಯೇ ಈ ವಿಡಿಯೋ ಎನ್ನುವಂತಿದೆ.
ಒಟ್ಟಿನಲ್ಲಿ ಮಕ್ಕಳು ಮರಳಿ ಶಾಲೆಗೆ ಹೋಗುವ ಟೈಮ್ ನಲ್ಲಿ ವೈರಲ್ ಆದ ಈ ವಿಡಿಯೋ ನಿಮ್ಮನ್ನಾ ನಗೆಗಡಲಲ್ಲಿ ತೇಲಿಸುವುದಂತೂ ಪಕ್ಕಾ.
PublicNext
26/10/2021 02:27 pm