ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಸರವೇ ಅಪಘಾತಕ್ಕೆ ಕಾರಣ : ವಿಡಿಯೋ ವೈರಲ್

ಅವಸರವೇ ಅಪಘಾತಕ್ಕೆ ಕಾರಣ ಎಂದು ಗೊತ್ತಿದ್ದರು ಅವಸರ ಮಾಡುವವರ ಸಂಖ್ಯೆಯೇನು ಕಡಿಮೆ ಇಲ್ಲಾ.. ಈ ರೀತಿಯ ಅವಸರದಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ.

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ರೈಲ್ವೆ ಟ್ರ್ಯಾಕ್ ಹಾಕುವ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ಯುವಕನೋರ್ವ ತರಾತುರಿಯಲ್ಲಿ ಹಳಿ ದಾಟಲು ಪ್ರಯತ್ನಿಸುವ ವೇಳೆ ಯಡವಟ್ಟಾಗಿದೆ.

ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಟ್ರ್ಯಾಕ್ ಲಾಕ್ ಮಾಡುವ ಸಂದರ್ಭದಲ್ಲಿ ಗೇಟ್ ಬೈಕ್ ಸವಾರನ ಮೇಲೇಯೆ ಬಿದ್ದಿದೆ. ಅದು ತಲೆ ಮೇಲೆ ಬಿದ್ದಿದ್ದರೆ ಕಥೆಯೇನು?... ವಾಹನ ಚಲಾವನೆ ವೇಳೆ ಇರಲಿ ಎಚ್ಚರ..

Edited By : Nagesh Gaonkar
PublicNext

PublicNext

22/09/2021 06:23 pm

Cinque Terre

62.65 K

Cinque Terre

1

ಸಂಬಂಧಿತ ಸುದ್ದಿ