ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5.5 ಕೆ.ಜಿಯ ಐಸ್ ಗೋಲಾ…! ವಿಡಿಯೋ ವೈರಲ್

ಐಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ…ಅದರಲ್ಲೂ ಬಾಲ್ಯದಲ್ಲಿ ತಿಂದಿರುವ ಬರ್ಫದ ಗೋಲಾ ಅಂತೂ ಯಾರು ಮರೆಯಲು ಸಾಧ್ಯವಿಲ್ಲ..

ಸದ್ಯ ಗುಜರಾತ್ ನ ಸೂರತ್ ನಲ್ಲಿರುವ ಅಂಗಡಿಯೊಂದು ಗೋಲಾ ಬರ್ಫಕ್ಕೆ ಹೊಸ ಟ್ವಿಸ್ಟ್ ಕೊಟ್ಟು, ಅದರಕ್ಕೆ ರಬ್ಡಿ, ಕ್ರೀಂ, ಮಾವಾ ಹಾಗೂ ಚಾಕಲೇಟ್ ಸಿರಪ್ ಸೇರಿಸಿ ಹೊಸದಂದು ರುಚಿಕರ ಖಾದ್ಯ ಸೃಷ್ಟಿಸಿದೆ.

ಇವುಗಳೊಂದಿಗೆ ಒಣಹಣ್ಣುಗಳು, ಚಾಕಲೇಟ್ ಚಿಪ್, ಸ್ಟ್ರಾಬೆರಿ ಕ್ರಶ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸೇರಿಸಲಾಗಿದೆ.

ಇದು ಬರೋಬ್ಬರಿ 5.5 ಕೆಜಿ ತೂಕವಿದೆ. ಮತ್ತೆ ದೇಶದ ಅತಿ ದೊಡ್ಡ ಗೋಲಾ ಎನ್ನಲಾಗಿದೆ. ಅಮರ್ ಸಿರೋಹಿ ಎಂಬುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

Edited By : Manjunath H D
PublicNext

PublicNext

18/09/2021 05:03 pm

Cinque Terre

47.93 K

Cinque Terre

0

ಸಂಬಂಧಿತ ಸುದ್ದಿ