ಹಚ್ಚ ಹಸಿರಪರಿಸರ, ಗಿಡ ಮರ ಬಳ್ಳಿಗಳ ಕಾನನ, ಪ್ರಕೃತಿಯ ಸೊಬಗನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇಲ್ಲಿ ನಡೆಯುವ ವಿಸ್ಮಯಗಳು ಒಂದೆರಡಲ್ಲ..
ಸದ್ಯ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಜೇಡರಹುಳುವೊಂದು ಹೇಗೆ ಬಲೆಯನ್ನು ಕಟ್ಟುತ್ತದೆ ಎಂದುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ನೋಡುತ್ತಿದ್ದಂತೆ ಇದು ಚಿತ್ರಕಲೆಗಾರನೊಬ್ಬ ತನ್ನ ಕುಂಚದಲ್ಲಿ ಅರಳಿಸಿದ ಕಲೆಯಂತೆ ಬಾಸವಾಗುತ್ತದೆ. ಆದರೆ ಇದು ಪ್ರಕೃತಿಯಲ್ಲಿ ಈ ಜೇಡರ ಹುಳು ತನ್ನ ಬಲೆಯನ್ನು ನಿರ್ಮಿಸಿಕೊಳ್ಳುತ್ತಿದೆ ನಿಸರ್ಗ ಸೃಷ್ಠಿ...
PublicNext
02/09/2021 04:43 pm