ಕನ್ನಡ ಮಾತಾಡದ ಕನ್ನಡ ಕಲಿಯಲು ಇಚ್ಛಿಸದ ಅಧಿಕಾರಿಯೊಬ್ಬರಿಗೆ ಕನ್ನಡಿಗ ಯುವಕರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನೀವು ಇಲ್ಲಿಗೆ ಬಂದು 6ತಿಂಗಳಾಯ್ತು. ನಾವು ಧಮ್ಕಿ ಹಾಕುತ್ತಿಲ್ಲ. ಆದರೂ ಯಾಕೆ ಕನ್ನಡ ಕಲಿತಿಲ್ಲ? ಕರ್ನಾಟಕದಲ್ಲಿದ್ದು ಮೊದಲು ಕನ್ನಡ ಕಲಿಯಿರಿ ಎಂದು ಯುವಕರು ಎಚ್ಚರಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
27/08/2021 11:04 pm