ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಯ್ ಸಾಯಿಸ್ಬಿಡ್ತೀನಿ...

ಮುಜೆ ದರ್ದ್ ಹೋ ರಹಾ ಹೈ, ಮಾರ್ ದೂಂಗಾ ತುಮ್ಕೊ...ಹೀಗೆಂದು ತನ್ನ ಮುಗ್ಧ ಮನಸಿನ, ತೊದಲು ತುಂಟ ಭಾಷೆಯಲ್ಲಿ ಈ ಮಗು ಕ್ಷೌರಿಕನಿಗೆ ಧಮ್ಕಿ ಇಡ್ತಾ ಇದೆ. ಈ ವಿಡಿಯೋ ಈಗ ದಿನ ಬೆಳಗಾದರೆ ಟ್ವಿಟರ್ ನಲ್ಲಿ ಇರುವ ಮಂದಿಗೆ ತುಂಬಾ ಅಂದ್ರೆ ತುಂಬಾನೇ ಇಷ್ಟ ಆಗಿದೆ.

ಮಕ್ಕಳಿಗೆ ಹೇರ್ ಕಟಿಂಗ್ ಮಾಡುವಾಗ ಅದು ಅಸಹನೀಯ ಕಿರಿಕಿರಿ ಆಗಿರುತ್ತೆ. ಕೂದಲು ಅಳುಕಿ ಸಣ್ಣಗೆ ನೋವಾಗುತ್ತಿರುತ್ತೆ. ಹೀಗಾಗಿ ಮಕ್ಕಳು ಆ ವೇಳೆ ರಚ್ಚೆ ಹಿಡಿಯೋದು ಸಾಮಾನ್ಯ. ಆದರೆ ಈ ಅಸಮಾನ್ಯ ಪುಟಾಣಿ ಪೋರ ತನಗೆ ಕ್ಷೌರ ಮಾಡಿದಾತನಿಗೇ ಬೆದರಿಸಿದ್ದಾನೆ. ಆತ ಹೇಳಿದ್ದೇನು ಅಂತ ನೀವೇ ಕೇಳಿ...

Edited By : Nagesh Gaonkar
PublicNext

PublicNext

28/11/2020 06:44 pm

Cinque Terre

98.62 K

Cinque Terre

4

ಸಂಬಂಧಿತ ಸುದ್ದಿ