ಬೈಂದೂರು : ಬಾಲಪ್ರತಿಭೆ ಅಶ್ವಿನ್ ಹೆಮ್ಮಣ್ಣ 1ನೇ ತರಗತಿ ಹಾಗೂ ಅಕ್ಕ ಅದಿತಿ ಹೆಮ್ಮಣ್ಣ 6ನೇ ತರಗತಿ ಸರಸ್ವತಿ ವಿದ್ಯಾಲಯ ಸಿದ್ದಾಪುರದ ವಿದ್ಯಾರ್ಥಿಗಳಾದ ಇವರು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಚಂಡೆ ಹಾಗೂ ಭಾಗವತಿಕೆಯಲ್ಲಿ ಅದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದರು.
ಸತ್ಯಮೂರ್ತಿ ಸಹನಾ ಹೆಮ್ಮಣ್ಣ ಕಲ್ಮುಂಜೆ ಇವರ ಮಕ್ಕಳು.ಅಜ್ಜ ಯಕ್ಷಗಾನ ಗುರು ಕೇಶವ ಹೆಮ್ಮಣ್ಣ ರವರ ಮಾರ್ಗದರ್ಶನದಲ್ಲಿ ಹಾಗೂ ದೊಡ್ಡಪ್ಪ ರಾಜಾರಾಮ ಹೆಮ್ಮಣ್ಣ ಅವರ ಸ್ಪೂರ್ತಿಯೊಂದಿಗೆ ಈ ಸಾಧನೆಗೈದಿದ್ದಾರೆ.
Kshetra Samachara
20/08/2022 07:39 am