ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:"ಕೇಂದ್ರ ಸರಕಾರದ್ದು ಜನವಿರೋಧಿ ಬಜೆಟ್" ಹುತಾತ್ಮ ಸ್ಮಾರಕ ಬಳಿ ಸಿಐಟಿಯು ಪ್ರತಿಭಟನೆ!

ಉಡುಪಿ: ಸಿಐಟಿಯು ನೇತೃತ್ವದಲ್ಲಿ ಇಂದು ಉಡುಪಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಕಾರ್ಪೊರೇಟ್ ಸ್ನೇಹಿ ಯಾಗಿದೆ.ಬಡವರು,ಹಿಂದುಳಿದವರು ಮತ್ತು ಕಾರ್ಮಿಕ ವರ್ಗಕ್ಕೆ ಈ ಬಜೆಟ್ ನಿಂದ ಏನೂ ಲಾಭ ಇಲ್ಲ.ಇದೊಂದು ಜನವಿರೋಧಿ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯ ಕ್ರಮದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಿ ವಿಶ್ವನಾಥ ರೈ,ಜಿಲ್ಲಾ ಖಂಜಾಚಿ ಶಶಿಧರ್ ಗೋಲ್ಲ, ಸಿಐಟಿಯು ಉಡುಪಿ ತಾಲ್ಲೂಕು ಕಾರ್ಯದರ್ಶಿ ಕವಿರಾಜ್. ಎಸ್,ಉಮೇಶ್ ಕುಂದರ್, ನಳಿನಿ,ಮೋಹನ್, ವಿದ್ಯರಾಜ್,ಸುಭಾಷ್ ನಾಯಕ್ ಬ್ರಹ್ಮವಾರ,ಡೇರಿಕ್ ರೆಬೆಲ್ಲೊ,ವಿಶ್ವನಾಥ, ಪ್ರಭಾಕರ್ ಕುಂದರ್,ಉಮೇಶ್ ,ಕ್ರಷ್ಣ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/02/2022 11:53 pm

Cinque Terre

3.14 K

Cinque Terre

0

ಸಂಬಂಧಿತ ಸುದ್ದಿ