ಉಡುಪಿ: ಜನತಾದಳ( ಜಾತ್ಯತೀತ) ಉಡುಪಿ ಜಿಲ್ಲಾ "ಮಹಿಳಾ ಕಾರ್ಯಧ್ಯಕ್ಷ "ರನ್ನಾಗಿ ತಬುಸ್ಸುಮ್ ರವರನ್ನು ಜಿಲ್ಲಾಧ್ಯಕ್ಷ ಯೋಗಿಶ್ ವಿ ಶೆಟ್ಟಿ ನೇಮಕಾತಿ ಮಾಡಿದ್ದಾರೆ.
ತಬಸ್ಸುಮ್ ಅವರು ಸಮಾಜಸೇವೆ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
25/10/2021 07:34 pm