ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಗರವಾಸಿಗಳಿಗೆ ಕಡ್ಡಾಯ ಕೊರೊನಾ ಟೆಸ್ಟ್ : ಮಾಹಿತಿ ಶಿಬಿರ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಇಂದ್ರಾಳಿ - ಮಂಚಿ - ಸಗ್ರಿ - ಕಸ್ತೂರ್ಬಾ ನಗರ ವಾರ್ಡ್ ಸಮಿತಿಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಆರೋಗ್ಯ ತಪಾಸಣಾ ಶಿಬಿರ, ಯೋಗ ಕಾರ್ಯಾಗಾರ ಮತ್ತು ಮಾಹಿತಿ ಕಡ್ಡಾಯ ಕೊರೊನಾ ಪರೀಕ್ಷೆ - ಮಾಹಿತಿ ಶಿಬಿರ "ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

12/11/2020 01:02 pm

Cinque Terre

5.17 K

Cinque Terre

1

ಸಂಬಂಧಿತ ಸುದ್ದಿ