ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನೇರಳಕಟ್ಟೆ ಮತ್ತಿಗುಳ್ಳಿ ತೋಟದಲ್ಲಿ ಬೃಹತ್ ಹೆಬ್ಬಾವು ಪ್ರತ್ಯಕ್ಷ!; ಅರಣ್ಯಕ್ಕೆ ರವಾನೆ

ಬೈಂದೂರು: ತಾಲೂಕಿನ ನೇರಳಕಟ್ಟೆ ಗುಲ್ವಾಡಿ ಗ್ರಾಪಂ ಮತ್ತಿಗುಳ್ಳಿ ಮನೆ ಶ್ರೀಧರ್ ಮರಕಾಲ ಅವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.

ಈ ಬಗ್ಗೆ ತಕ್ಷಣ ನೇರಳಕಟ್ಟೆ ಅರಣ್ಯ ಇಲಾಖೆ ಕಚೇರಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣ ಸ್ಥಳಕ್ಕೆ ಸಿಬ್ಬಂದಿ ಧಾವಿಸಿ ಬಂದು ಹೆಬ್ಬಾವನ್ನು ಹರ ಸಾಹಸಪಟ್ಟು ಹಿಡಿದು, ಬಳಿಕ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.

Edited By : Nagaraj Tulugeri
Kshetra Samachara

Kshetra Samachara

01/02/2021 08:56 pm

Cinque Terre

6.48 K

Cinque Terre

0

ಸಂಬಂಧಿತ ಸುದ್ದಿ