ಮುಲ್ಕಿ: ಹಳೆಯಂಗಡಿ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಾನಿಗಳಾದ ಗಗನ್ ಎನ್.ಐ.ಟಿ.ಕೆ. ಸುರತ್ಕಲ್ ಮತ್ತು ರವೀಶ್ ಬಂಗೇರ ಸಹಕಾರದಿಂದ ತೋಕೂರು ಕಂಬಳಬೆಟ್ಟು ಅಂಗನವಾಡಿ ಕೇಂದ್ರದ ಶಿಕ್ಷಕಿಯರಿಗೆ
ಕುರ್ಚಿಗಳನ್ನು ಸಂಸ್ಥೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಹಸ್ತಾಂತರಿಸಿದರು.
Kshetra Samachara
19/11/2020 08:15 pm