ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 2ನೇ ದಿನದ ಸುಗ್ಗಿ ಮಾರಿ;ಮುಂದುವರೆದ ವ್ಯಾಪಾರ ನಿಷೇಧ

ಕಾಪು: ಕಾಪು ಮಾರಿಗುಡಿಯಲ್ಲಿ ಇಂದು ಎರಡನೇ ದಿನದ ಜಾತ್ರೆ ವೈಭವದಿಂದ ನಡೆಯುತ್ತಿದೆ.ಇದೇ ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧವೂ ಮುಂದುವರಿದಿದೆ.

ಈತನಕ ಸುಮಾರು 300 ರಷ್ಟು ಮುಸ್ಲಿಂ ವ್ಯಾಪಾರಿಗಳು ಭಾಗವಹಿಸುತ್ತಿದ್ದ ಪ್ರಮುಖ ಜಾತ್ರೆ ಇದಾಗಿದೆ.ಇದೀಗ ಕಾಪು ಮಾರಿ ಜಾತ್ರೆಯ ನಿಷೇಧ ಮತ್ತಷ್ಟು ದೇಗುಲಗಳಲ್ಲಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ಕರಾವಳಿಯುದ್ದಕ್ಕೂ ಉತ್ಸವ, ನೇಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್‌ ಮತ್ತು ಏಪ್ರಿಲ್ ನಲ್ಲಿ ನಡೆಯುತ್ತವೆ ಎಂಬುದು ಗಮನಾರ್ಹ.

Edited By : Shivu K
Kshetra Samachara

Kshetra Samachara

23/03/2022 12:15 pm

Cinque Terre

16.07 K

Cinque Terre

1

ಸಂಬಂಧಿತ ಸುದ್ದಿ