ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮ ವೈಭವ ಇಂದು ಸಮಾಪನ

ಮಂಗಳೂರು: ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ವರ್ಷಾವಧಿ ನೇಮೋತ್ಸವದ ಕಡೇ ದಿನವಾದ ಇಂದು ಮಾಯಂದಾಲ್ ನೇಮ ಜರುಗಿತು.

ರಾತ್ರಿ 10.30ಕ್ಕೆ ಸ್ಥಳ ಶುದ್ಧಿ ಕಲಶ ಹೋಮ ನಡೆದು, 11ಕ್ಕೆ ಮಹಾಪೂಜೆ, ನೈವೇದ್ಯ ಸಮರ್ಪಣೆ, 11.35ಕ್ಕೆ ಬೈದರ್ಕಳರ ದರ್ಶನವಾಗಿ ಧ್ವಜಾವರೋಹಣ ನಡೆಯಲಿದೆ.

ಈ ಮೂಲಕ ಐದು ದಿನಗಳ ವರೆಗಿನ ಬೈದರ್ಕಳ ಗರಡಿ ನೇಮೋತ್ಸವ ಸಮಾಪನಗೊಳ್ಳಲಿದೆ.

ನಿನ್ನೆ ರಾತ್ರಿ ಅದ್ಧೂರಿಯಾಗಿ ಬ್ರಹ್ಮ ಬೈದರ್ಕಳ ನೇಮ ಜರುಗಿತು. ಈ ಸಂದರ್ಭ ಸಾವಿರಾರು ಭಕ್ತಾದಿಗಳು ನೇಮ ಸೊಬಗನ್ನು ಕಣ್ತುಂಬಿ ಕೊಂಡರು.

Edited By : Nagesh Gaonkar
Kshetra Samachara

Kshetra Samachara

22/12/2021 10:14 pm

Cinque Terre

6.15 K

Cinque Terre

0

ಸಂಬಂಧಿತ ಸುದ್ದಿ