ಮುಲ್ಕಿ:ಗುರುಪೂರ್ಣಿಮೆ ಪ್ರಯುಕ್ತ ಶತಾಯುಷಿ ವಿದ್ವಾಂಸ ಅಂಗಡಿಮಾರು ಕೃಷ್ಣಭಟ್ಟರಿಗೆ ಅವರ ಸ್ವಗೃಹದಲ್ಲಿ ನಂದಿನಿ ಬ್ರಾಹ್ಮಣ ಸಭಾ ವತಿಯಿಂದ ಗೌರವಿಸಲಾಯಿತು.
ವಿಶ್ವೇಶ್ವರ ಭಟ್, ಸಂಘದ ಅಧ್ಯಕ್ಷ ಡಾ|ಪದ್ಮನಾಭ ಭಟ್, ವೇದವ್ಯಾಸ ಉಡುಪ, ವೆಂಕಟೇಶ ಉಡುಪ, ಜಗದೀಶ್ ಭಟ್, ಜಗದೀಶ್ ರಾವ್, ಲಕ್ಷ್ಮೀಪ್ರಸಾದ ಉಡುಪ, ದೇವೀಪ್ರಕಾಶ ರಾವ್, ಜ್ಯೋತಿ ಉಡುಪ, ಸುಮಂಗಲಾ ಭಟ್ ಉಪಸ್ಥಿತರಿದ್ದರು.
Kshetra Samachara
13/07/2022 08:10 pm