ಕುಂದಾಪುರ : ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ. ಬೈಂದೂರಿನಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಿದರೂ ನಾನು ಮೊದಲಿಗನಾಗಿ ಕೆಲಸ ಮಾಡುವೆ ಎಂದು ಉದ್ಯಮಿ, ದಾನಿ, ಸಾಮಾಜಿಕ ಕಾರ್ಯಕರ್ತ, ಆರೆಸ್ಸೆಸ್ ಪ್ರಮುಖ ನಿತಿನ್ ನಾರಾಯಣ್ ಹೇಳಿದ್ದಾರೆ.
ತನ್ನ ರಾಜಕೀಯ ನಡೆಯ ಬಗ್ಗೆ ನಿತಿನ್ ನಾರಾಯಣ್ ಏನು ಹೇಳಿದ್ದಾರೆ? ಸಮಾಜ ಸೇವೆಗೆ ಬೈಂದೂರನ್ನೇ ನಿತಿನ್ ಆಯ್ಕೆ ಮಾಡಿಕೊಂಡಿದ್ಯಾಕೆ? ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನಿತಿನ್ ನಾರಾಯಣ್ ಜೊತೆ ನಡೆಸಿದ ಕಿರು ಸಂದರ್ಶನ ಇಲ್ಲಿದೆ.
-ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
PublicNext
03/10/2022 12:25 pm