ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಮೋದಿ ಜನ್ಮ ದಿನ : ಸೇವಾ ಕಾರ್ಯಕ್ಕೆ ಚಾಲನೆ, ಉಚಿತ ಆಟೋ ಸೇವೆ

ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋಧಿಯವರ 72 ನೇ ಹುಟ್ಟು ಹಬ್ಬವದ ಅಂಗವಾಗಿ ವಿವಿಧ ಸೇವಾ ಕಾರ್ಯಗಳಿಗೆ ಕಾಪು ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿ ಶುಭ ಹಾರೈಸಿದರು.

ಮೋದಿ ಅಭಿಮಾನಿ ಚಂದ್ರ ಮಲ್ಲಾರ್ ಹಾಗೂ ನಝಿರ್ ಕೊಂಬಗುಡ್ಡೆ ಇವರ ವತಿಯಿಂದ ಕಾಪು ವ್ಯಾಪ್ತಿಯಲ್ಲಿ ಸುಮಾರು 4 ಕಿಲೋ ಮೀಟರ್ ವರೆಗೆ ಉಚಿತ ಆಟೋ ಸೇವೆಯನ್ನು ಇಂದು ಹಮ್ಮಿ ಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀ ಕಾಂತ್ ನಾಯಕ್, ಶೀಲಾ ಶೆಟ್ಟಿ, ಶಿಲ್ಪಾಸುವರ್ಣ, ಶ್ರೀಶಾನಾಯಕ್, ಸುಧಾಮ ಶೆಟ್ಟಿ, ಅರುಣ್ ಶೆಟ್ಟಿ, ಅನಿಲ್ ಕುಮಾರ್, ರತ್ನಕರ್ ಶೆಟ್ಟಿ, ಶೈಲೇಶ್ , ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

17/09/2022 03:14 pm

Cinque Terre

20.57 K

Cinque Terre

0

ಸಂಬಂಧಿತ ಸುದ್ದಿ