ಕುಂದಾಪುರ: ಕಳೆದ ನಾಲ್ಕೈದು ದಿನಗಳಿಂದ ಸಿದ್ದರಾಮಯ್ಯ ನಮಗೆ ಕಾಟ ಕೊಡುತ್ತಿದ್ದಾನೆ. ಆದರೆ ಆತನಿಗೆ ರಾಷ್ಟ್ರ ಧ್ವಜದ ಬಣ್ಣವೇ ಗೊತ್ತಿಲ್ಲ. ಕೇಸರಿ ಬಿಳಿ ಹಸಿರು ಎನ್ನುವ ಬದಲು ಕೆಂಪು ಬಿಳಿ ಎನ್ನುತ್ತಿದ್ದಾನೆ. ಇಂತಹ ನೀಚ ಸಿದ್ಧರಾಮಯ್ಯನ ಅವನತಿಯೂ ನಮ್ಮಿಂದಲೇ ಆಗಬೇಕಾಗಿದೆ ಎಂದು ಭಜರಂಗದಳದ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಕುಂದಾಪುರದಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ಧರ್ಮ, ಶಾಸ್ತ್ರಗಳ ಜೊತೆಗೆ ಶಸ್ತ್ರಗಳನ್ನೂ ಕೈಗೆತ್ತಿಕೊಳ್ಳುತ್ತೇವೆ ಎಂದ ಅವರು ಸ್ನೇಹಿತರಂತೆ ವರ್ತಿಸುವ ಮುಸ್ಲಿಮರನ್ನೂ ನಂಬಬೇಡಿ. ಅವರು ಯಾವಾಗ ಬೇಕಾದರೂ ನಮ್ಮ ಕುತ್ತಿಗೆ ಕತ್ತರಿಸಬಲ್ಲರು ಎಂದರು.
PublicNext
13/08/2022 08:29 am