ಮಂಗಳೂರು:ಪ್ರವಾದಿಯ ಕುರಿತಾದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಮಂಗಳೂರು ಹೊರವಲಯದ ಮುಡಿಪು ಬಳಿ ಎಸ್ಡಿಪಿಐ ಪ್ರತಿಭಟನೆ ನಡೆಸಿತು.
ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನೂಪುರ್ ಶರ್ಮಾ, ನವೀನ್ ಜಿಂದಾಲ್ರನ್ನು ಪಕ್ಷದಿಂದ ವಜಾ ಮಾಡಿದರಷ್ಟೇ ಸಾಲದು. ಅವರಿಗೆ ಕಾನೂನು ರೀತಿಯ ಗರಿಷ್ಠ ಶಿಕ್ಷೆ ನೀಡಬೇಕಿದೆ.
ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಳಂಬ ಮಾಡಬಾರದು. ತಕ್ಷಣ ಕ್ರಮಕ್ಕೆ ಆಗ್ರಹಿಸಿ ಎಸ್ಡಿಪಿಐ ಪ್ರತಿಭಟನೆ ನಡೆಸಿತು.
Kshetra Samachara
10/06/2022 08:01 pm