ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಎಸ್ ಡಿಪಿಐ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ: ಮಾಜಿ ಸಚಿವ ಸೊರಕೆ ಆರೋಪ!

ಉಡುಪಿ: ಬಿಜೆಪಿ ಬಾಯಿಮಾತಿಗೆ ಮಾತ್ರ ಎಸ್ ಡಿಪಿಐ ಯನ್ನು ದೂರುತ್ತಿದೆ. ಆದರೆ ಕಾಪು ಪುರಸಭೆ ಚುನಾವಣೆಯಲ್ಲಿ ಎಸ್ಡಿಪಿಐ ಜೊತೆ ದೋಸ್ತಿ ಮಾಡಿಕೊಂಡಿದೆ.ಅಲ್ಲಿಒಟ್ಟಿಗೆ ನಾಮಪತ್ರ ಹಾಕುತ್ತಾರೆ. ಒಟ್ಟಿಗೆ ವಿಜಯೋತ್ಸವ ಮಾಡುತ್ತಾರೆ.ಈ ಹಿಜಾಬ್ ಎಂಬುದು ಎಸ್ಡಿಪಿಐ ಬಿಜೆಪಿಯ ಲವ್ವಿನ ಕೂಸು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮತ್ತು ಎಸ್ ಡಿಪಿಐ ಪಕ್ಷಗಳು ಅಂಡರ್ ಸ್ಟಾಂಡಿಂಗ್ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಗೂಬೆ ಕೂರಿಸುತ್ತಿವೆ.ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನ ಎಳ್ಳಷ್ಟೂ ಪಾತ್ರ ಇಲ್ಲ.ಆದರೆ ಬಿಜೆಪಿಗೆ ಜನರ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ,ಜನರ ಸಮಸ್ಯೆ ಬೇಡ.ಬದಲಾಗಿ ಕಾಂಗ್ರೆಸ್ ವಿರುದ್ಧ ಗೂಬೆ ಕೂರಿಸುವ ರಾಜಕೀಯ ಮಾಡುತ್ತಿದ್ದ ಎಂದು

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

09/04/2022 02:40 pm

Cinque Terre

7.69 K

Cinque Terre

2

ಸಂಬಂಧಿತ ಸುದ್ದಿ