ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ಪುರಸಭೆಯಲ್ಲಿ ಭ್ರಷ್ಟಾಚಾರ: ಪುರಸಭೆ ಸದಸ್ಯೆ ಆರೋಪ!

ಕುಂದಾಪುರ :ಕುಂದಾಪುರ ಪುರಸಭೆ ವಿರುದ್ಧ ಪುರಸಭೆ ಸದಸ್ಯೆಯೊಬ್ಬರು ಜಿಲ್ಲಾಧಿಕಾರಿಗೆ ದೂರು ನೀಡಿದ ಘಟನೆ ಕುಂದಾಪುರ ಪುರಸಭೆಯಲ್ಲಿ ನಡೆದಿದೆ. ಇಲ್ಲಿನ ಸದಸ್ಯೆ ದೇವಕಿ ಸಣ್ಣಯ್ಯ ಎಂಬುವರು ಪುರಸಭೆ ಕಟ್ಟಡಕ್ಕೆ ಬಣ್ಣ ಬಳಿಯಲು ಟೆಂಡರ್ ಕರೆದಿಲ್ಲ. ಚರಂಡಿಗೆ ಸ್ಲಾಬ್ ಅಳವಡಿಸುವಲ್ಲಿ ಕೂಡ ಟೆಂಡರ್ ಕರೆಯದೆ ಇರುವುದು ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

31/03/2022 04:48 pm

Cinque Terre

4.05 K

Cinque Terre

1

ಸಂಬಂಧಿತ ಸುದ್ದಿ