ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರಗರಿಗೆ ಮನೆಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕವೇ ಅನುಷ್ಠಾನಗೊಳಿಸಿ: ರಘುಪತಿ ಭಟ್

ಉಡುಪಿ: ಕೊರಗ ಸಮುದಾಯದವರಿಗೆ ಸರ್ಕಾರ ವಸತಿ ಯೋಜನೆಯಡಿ ಹಂಚಿಕೆ ಮಾಡುವ ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮೂಲಕ ಅನುಷ್ಠಾನಗೊಳಿಸುವುದರಿಂದ ಅವರು ಅಳವಡಿಸಿರುವ ಮಾನದಂಡ ಹಾಗೂ ಮಾರ್ಗಸೂಚಿಗಳಿಂದ ಕೊರಗ ಸಮುದಾಯದವರು ವಸತಿ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೊರಗ ಸಮುದಾಯದವರಿಗೆ ಹಂಚಿಕೆ ಮಾಡುವ ಮನೆಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕವೇ ಅನುಷ್ಠಾನಗೊಳಿಸುವ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಅವರು ಸದನದಲ್ಲಿ ಸರ್ಕಾರದ ಗಮನ ಸೆಳೆದರು.

Edited By : Manjunath H D
Kshetra Samachara

Kshetra Samachara

22/02/2022 09:50 pm

Cinque Terre

7.25 K

Cinque Terre

0

ಸಂಬಂಧಿತ ಸುದ್ದಿ