ಮುಲ್ಕಿ:ಕಿನ್ನಿಗೋಳಿ ಮಹಾಶಕ್ತಿ ಕೇಂದ್ರ ದ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಪುಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಯನ್ನು ನಡೆಸಲಾಯಿತು
ಈ ಸಂದರ್ಭದಲ್ಲಿ ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷೆ ಮಂಜುಳಾ, ಮಾಜಿ ಜಿ ಪಂ. ಸದಸ್ಯ ವಿನೋದ್ ಬೊಳ್ಳುರು ಪಂಚಾಯತ್ ಸದಸ್ಯರಾದ ಮೋಹನದಾಸ್ ಹೇಮನಾಥ್ ಅಮೀನ್ ತೋಕೂರು ಶಕ್ತಿಕೇಂದ್ರ ಪ್ರಮುಖ್ ಲೋಹಿತ್ ಪಡುಪಣಂಬೂರು, ಶಕ್ತಿ ಕೇಂದ್ರ ಪ್ರಮುಖ್ ಹರಿಪ್ರಸಾದ್, ಪಿಸಿಎ ಬ್ಯಾಂಕ್ ನ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್ ಹಿಂದುಳಿದ ವರ್ಗದ ಶಕ್ತಿ ಕೇಂದ್ರ ಪ್ರಮುಖ್ ವಿನೋದ್ ತೋಕೂರು ಬೆಳ್ಳಾಯರು 2 ನೇ ವಾರ್ಡಿನ ಕಾರ್ಯದರ್ಶಿ ಭಾರತಿ ಶೆಟ್ಟಿಗಾರ್, ರೈತಮೊರ್ಚ ಸದಸ್ಯರಾದ ಮಹೇಶ್ ಶೆಟ್ಟಿ ಹಿಂದುಳಿದ ವರ್ಗದ ಸದಸ್ಯ ನಂದಕಿಶನ್, ಸ್ಥಾನಿಯ ಸಮಿತಿಯ ಸದಸ್ಯರಾದ ಶ್ರೀನಿವಾಸ ಶ್ಯಾನ್ ಬೋಗ್ ವಿನಯ ಶೆಟ್ಟಿ ವಾರಿಜ ಮೂಡುತೋಟ ಉಪಸ್ಥಿತರಿದ್ದರು.
Kshetra Samachara
18/09/2021 07:21 am