ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೀರ ಸಾರ್ವಕರ್ ಪೊಟೋ ವಿವಾದ,ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ವಿರೋಧ ಏನಿದ್ರೂ ಕಾನೂನು ಮೂಲಕ ತೆಗೆದುಕೊಳ್ಳಬಹುದಿತ್ತು: ಯುಟಿಖಾದರ್

ಮಂಗಳೂರು: ದಕ್ಷಿಣ ಕನ್ನಡದ ಕಬಕದಲ್ಲಿ ಸಾವರ್ಕರ್ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಕೆಲವರು ದೊಡ್ಡತನ ತೋರಿಸಲು ಸಣ್ಣತನ ತೋರಿಸ್ತಾರೆ ಎಂದು ಹೇಳಿದರು. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದ ಅವರು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ.

ವಿರೋಧ ಏನಿದ್ರೂ ಕಾನೂನು ಮೂಲಕ ತೆಗೆದುಕೊಳ್ಳಬಹುದಿತ್ತು. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಯುವಕರು ಇವತ್ತು ನಕಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬಾರದು ಅಂದ್ರು.

Edited By : Shivu K
Kshetra Samachara

Kshetra Samachara

16/08/2021 06:13 pm

Cinque Terre

7.74 K

Cinque Terre

9

ಸಂಬಂಧಿತ ಸುದ್ದಿ