ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಎಲ್ಎ with ಪಬ್ಲಿಕ್ ನೆಕ್ಸ್ಟ್

ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಇದೀಗ ಮೂರನೇ ವರ್ಷಕ್ಕೆ ತನ್ನ ಅಧಿಕಾರ ಅವಧಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು,ಬೈಂದೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ನನ್ನ ಕನಸು ಎನ್ನುವುದು ಶಾಸಕರ ಮಾತು, ಹಲವು ಪರ-ವಿರೋಧ ವಿಚಾರಗಳನ್ನು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡ ಶಾಸಕ ಸುಕುಮಾರ್ ಶೆಟ್ಟಿ.

Edited By : Nagesh Gaonkar
Kshetra Samachara

Kshetra Samachara

04/01/2021 07:31 pm

Cinque Terre

30.41 K

Cinque Terre

7

ಸಂಬಂಧಿತ ಸುದ್ದಿ