ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಇಸ್ಲಾಂ ನಿಮ್ಮನ್ನು ಬಗ್ಗು ಬಡಿಯುವ, ಮುಸುಕಿನಲ್ಲಿ ಇರಿಸುವ ಪ್ರಯತ್ನ ಮಾಡುತ್ತಿದೆ: ಸಚಿವ ಸುನಿಲ್ !

ಉಡುಪಿ: ಹಿಜಾಬ್ ವಿವಾದದ ಕುರಿತು ಹೇಳಿಕೆ ನೀಡಿರುವ ಇಂಧನ ಸಚಿವ ಸುನಿಲ್ ಕುಮಾರ್ ,ಮುಸ್ಲಿಂ ಸಮುದಾಯದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬನ್ನಿ.

ನಾನು ಮುಸಲ್ಮಾನ ಮಹಿಳೆಯರಿಗೆ, ಯುವತಿಯರಿಗೆ ಕರೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡುದ ಸಚಿವರು ,ಇಸ್ಲಾಂ ನಿಮ್ಮನ್ನು ಬಗ್ಗು ಬಡಿಯುವ, ಮುಸುಕಿನಲ್ಲಿ ಇರಿಸುವ ಪ್ರಯತ್ನ ಮಾಡುತ್ತಿದೆ.

ತ್ರಿಪಲ್ ತಲಾಖ್ ರದ್ಧು ಮಾಡಿ ಭದ್ರತೆ ಕೊಟ್ಟಿದ್ದೇವೆ.

ಜಗತ್ತಿನ ಯಾವುದೇ ದೇಶದಲ್ಲಿ ಇರದ ಕನಿಷ್ಟ ಪದ್ಧತಿ ಭಾರತದಲ್ಲಿ ಮುಂದುವರಿದಿದೆ. ನಾಳೆ ಉರ್ದುವಲ್ಲಿ ಪಾಠ ಮಾಡಿ ಎಂಬ ಒತ್ತಾಯ ಬರಬಹುದು. ವ್ಯವಸ್ಥೆ ಅಡಿಯಲ್ಲಿ ಎಲ್ಲವೂ ಸರಿಯಾಗಿ ನಡೆಯಬೇಕು.

ವ್ಯಕ್ತಿ ಸ್ವಾತಂತ್ರ್ಯಕ್ಕೆ ಇಲ್ಲಿ ಅವಕಾಶ ಇಲ್ಲ.ಸಮವಸ್ತ್ರದ ಕಾನೂನು ಕೇಸರಿ ತೊಡುವವರಿಗೂ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

07/02/2022 08:47 am

Cinque Terre

10.09 K

Cinque Terre

9

ಸಂಬಂಧಿತ ಸುದ್ದಿ