ಉಡುಪಿ: ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮದ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ.ಜನರಿಗೆ ಸರಿಯಾದ ರೀತಿಯಲ್ಲಿ ಸುದ್ದಿಯನ್ನು ಕೊಡಬೇಕಿದೆ.ಈ ನಡುವೆಯೂ ಕೆಲವು ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ.ಪಬ್ಲಿಕ್ ನೆಕ್ಸ್ಟ್ ರಿಯಲಿ ಡೂಯಿಂಗ್ ಗುಡ್ ಜಾಬ್ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ ಹೇಳಿದ್ದಾರೆ.
ಸಮಾಜದಲ್ಲಿ ಉತ್ತಮ ಬದಲಾವಣೆ ಮಾಡಬೇಕೆಂಬುದು ಪಕ್ಷದ ಆಶಯವಾಗಿದೆ.ಅದಕ್ಕಾಗಿ ನಿಮ್ಮಂತಹ ಮಾಧ್ಯಮದ ಸಹಕಾರ ಬೇಕಿದೆ.ನಾನು ಪಬ್ಲಿಕ್ ನೆಕ್ಸ್ಟ್ ಗೆ ಮತ್ತೊಮ್ಮೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
Kshetra Samachara
05/08/2021 03:30 pm