ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ.....
ಯಾವ ವಾರ್ಡ್ ನಲ್ಲಿ ಎಷ್ಟು ಕೆಲಸ ಆಗಿದೆ ಹಳೆ ಅಭ್ಯರ್ಥಿಯ ಕಾರ್ಯವೈಕರಿ ಹೇಗಿದೆ.....
ಯಾವ ಕೆಲಸ ಆಗಿಲ್ಲ ಯಾವ ಕೆಲಸ ನೀವು ಮಾಡ್ತೀರಾ ....
ಇದು ಪಂಚಾಯತ್ ಅಭ್ಯರ್ಥಿಗಳಿಗೆ ಅಭಿವೃದ್ಧಿಯ ಕಹಳೆ ಊದಲು ಪಬ್ಲಿಕ್ ನೆಸ್ಟ್ ಮಿನಿ ಪಂಚಾಯತ್ ಸಮರ ವೇದಿಕೆ.......
ನಿಮ್ಮ ಅಭಿವೃದ್ಧಿಯ ದಾರಿಯನ್ನು ಜನರ ಮುಂದೆ ಹೇಳಲು ಸುವರ್ಣ ಅವಕಾಶ ನಾವು ಬರ್ತೇವೆ ನಿಮ್ಮ ಪಂಚಾಯತ್ ಸಮರಕ್ಕೆ ಅತಿ ಶೀಘ್ರದಲ್ಲಿ ನಿರೀಕ್ಷಿಸಿ....
ಸಂದೇಶ್ ಶೆಟ್ಟಿ ಆಜ್ರಿ ಉಡುಪಿ. 9980439498
ಇರ್ಷಾದ್ ಕಿನ್ನಿಗೋಳಿ ಮಂಗಳೂರು.9449893040
Kshetra Samachara
12/12/2020 05:42 pm