ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉದ್ಯಮಿ, ಬಿಲ್ಲವ ಸಮಾಜ ನೇತಾರ ಜಯ ಸಿ.ಸುವರ್ಣ ನಿಧನಕ್ಕೆ ಮಾಜಿ ಸಚಿವ ಸೊರಕೆ ಸಂತಾಪ

ಉಡುಪಿ: ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಬಿಲ್ಲವ ಸಮಾಜದ ಅಭಿವೃದ್ಧಿ ಹರಿಕಾರ ಜಯ ಸಿ. ಸುವರ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ನಾರಾಯಣ ಗುರು ತತ್ವಾದರ್ಶಗಳ ಪ್ರಬಲ ಪ್ರತಿಪಾದಕರು ಹಾಗೂ ಬಿಲ್ಲವ ಸಮಾಜದ ಜನಪ್ರಿಯ ನಾಯಕರಾದ ಜಯ ಸಿ. ಸುವರ್ಣ ಅವರ ನಿಧನ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸೊರಕೆಯವರು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

21/10/2020 07:37 pm

Cinque Terre

13.38 K

Cinque Terre

0

ಸಂಬಂಧಿತ ಸುದ್ದಿ